ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಅನೇಕ ದಾಖಲೆಗಳನ್ನು ಬರೆದರು. ಆದರೆ ವೇಗದ ಬೌಲರ್ ಉಮೇಶ್ ಯಾದವ್ ಕೂಡ ಸ್ಫೋಟಕ ಬ್ಯಾಟಿಂಗ್‌ಗಾಗಿ ಇದೇ ಮೈದಾನದಲ್ಲಿ ಬೆರಗು ಮೂಡಿಸಿದ್ದಾರೆ.
Umesh Yadav hit five sixes, including three in one over against George Linde, during his 10-ball knock on Day 2 of the third and final Test against South Africa at Ranchi